KANNADA
- Vision and Mission
- Faculty
PROFILE
Vision
ಕನ್ನಡ ಭಾಷೆ ಮತ್ತು ಸಾಹಿತ್ಯದ ಅಧ್ಯಯನದ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕತೆ, ಸಾಮಾಜಿಕ ಬದ್ಧತೆ ಹಾಗೂ
ಮಾನವೀಯ ಮೌಲ್ಯ ಮತ್ತು ಆತ್ಮಾಭಿಮಾನವನ್ನು ಬೆಳೆಸಿ ಆ ಮೂಲಕ ಇಡೀ ಜಗತ್ತಿನ ಜ್ಙಾನ ಪರಂಪರೆಗೆ
ಮುಖಾಮುಖಿಯಾಗುವ ಆತ್ಮವಿಶ್ವಾಸವನ್ನು ತುಂಬುವುದು. ಕನ್ನಡ, ಅನ್ನದ ಭಾಷೆಯಾಗುವುದರ ಜೊತೆಗೇ
ಆತ್ಮೋನ್ನತಿಯ ಭಾಷೆಯೂ ಆಗಬಲ್ಲದೆಂಬುದನ್ನು ನಿರೂಪಿಸಿ ಸಂಸ್ಕೃತಿ, ನೆಲ, ಜಲ, ಪರಂಪರೆಯ ಸಾರ್ಥಕ ಜ್ಞಾನವು
ಅದರ ಎಲ್ಲಾ ಗುಣಾತ್ಮಕ ಅಂಶಗಳೊಂದಿಗೆ ಪ್ರಕಟಗೊಳ್ಳುವಂತೆ ವಿದ್ಯಾರ್ಥಿಗಳನ್ನು ರೂಪಿಸಿ ಆ ಮೂಲಕ ವ್ಯಷ್ಠಿ ಮತ್ತು
ಸಮಷ್ಠಿ ಹಿತವನ್ನು ಸಾಧಿಸುವುದು.
mission
- ಕನ್ನಡ ಭಾಷೆಯ ಶುದ್ಧತೆ, ಸಮೃದ್ಧಿ ಮತ್ತು ವೈವಿಧ್ಯತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ತಂತ್ರಾಂಶ
ಹಾಗೂ ತಾಂತ್ರಿಕತೆಯ ಬಳಕೆಯ ಬಗ್ಗೆ ಅರಿವು ಮೂಡಿಸಿ ಅವರಲ್ಲಿ ಭಾಷಾಭಿಮಾನ ಬೆಳೆಸುವುದು. - ಸಾಹಿತ್ಯ, ಸಂಸ್ಕೃತಿ ಮತ್ತು ಚಿಂತನೆಯ ಪ್ರಪಂಚವನ್ನು ಪರಿಚಯಿಸಿ, ವಿಶ್ಲೇಷಣಾತ್ಮಕ ಚಿಂತನೆ ಮತ್ತು
ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಸುವುದರ ಮೂಲಕ ಬೇರೆ ಬೇರೆ ಜ್ಞಾನಶಾಖೆಗಳನ್ನು -ಅಂದರೆ ಕಲೆ, ಯಕ್ಷಗಾನ,
ಸಂಗೀತ, ನೃತ್ಯ, ವೈದ್ಯ, ಖಗೋಳ ಶಾಸ್ತ್ರ, ವಿಜ್ಞಾನ ಮುಂತಾದವುಗಳನ್ನು ಒಳಗೊಳ್ಳುವಂತೆ ವಿದ್ಯಾರ್ಥಿಗಳನ್ನು
ಪ್ರೇರೇಪಿಸುವುದು. - ವಿದ್ಯಾರ್ಥಿಗಳನ್ನು ಸಂಶೋಧನೆ, ಬರವಣಿಗೆ ಮತ್ತು ಭಾಷಾ ಸಾಮರ್ಥ್ಯಗಳಲ್ಲಿ ನಿಪುಣರಾಗುವಂತೆ
ಪ್ರೇರೇಪಿಸುವುದು.
FACULTY
Prof. Basavaraja Amarappa
Assistant Professor
M.A, NET, KSET
Basavarajaa.nmkrv@rve i.edu.in
Basavarajaa.nmkrv@rve i.edu.in
Mrs. Leelavathi P
Assistant Professor
M.A B.Ed., M.Phil, NET
Leelavathip.nmkrv@rvei.edu.in
Leelavathip.nmkrv@rvei.edu.in
Dr. Sandhya L Hegde
Assistant Professor
M.A, M.Phil, Ph.D, NET, SLET
sandhyalhegde.nmkrv@rvei.edu.in
sandhyalhegde.nmkrv@rvei.edu.in
Mrs. Sumana A S
Assistant Professor
M.A