ಕಲಿಕೆಯ ಅಂತಿಮ ಫಲಿತಗಳು

• ಇಡೀ ಕನ್ನಡ ಸಾಹಿತ್ಯ ಚರಿತ್ರೆಯ ಪರಿಚಯದೊಂದಿಗೆ ಕೆಲವು ಕವಿಗಳ ಪಠ್ಯದ ವಿಧ್ಯುಕ್ತ ಅಭ್ಯಾಸವನ್ನು ವಿದ್ಯಾರ್ಥಿಗಳು ಮಾಡಿರುತ್ತಾರೆ.
• ಶಬ್ದಮಣಿದರ್ಪಣ , ಕಾವ್ಯಮೀಮಾಂಸೆಯAತಹ ಶಾಸ್ತಿçÃಯ ಓದಿನೊಂದಿಗೆ ಹಳಗನ್ನಡ , ನಡುಗನ್ನಡ ಹಾಗೂ ಹೊಸಗನ್ನಡದ ಪಠ್ಯದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದ ಅಗಾಧತೆಯ ಅರಿವನ್ನು ವಿದ್ಯಾರ್ಥಿಗಳು ಮೂಡಿಸಿಕೊಂಡು ಆ ಮೂಲಕ ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯದ ಜೊತೆಗಿಟ್ಟು ಬೆಳೆಸುವ ಕೈಂಕರ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನಗ್ಗಲು ಅಣಿಗೊಂಡು ಸಮಾಜಮುಖೀ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಣೆ ಪಡೆಯುತ್ತಾರೆ.
• “ಜ್ಞಾನ ಉಪಾಸನೆಯ ಮಾರ್ಗವೇ ಹೊರತು ಉದ್ಯೋಗದ ಮೂಲವಲ್ಲ” ಎಂಬ ತಿಳುವಳಿಕೆಯನ್ನು ವಿದ್ಯಾರ್ಥಿಗಳು ಹೊಂದುತ್ತಾರೆ.